Job Alerts

ಹೈ ಕೋರ್ಟ್ ಅಲ್ಲಿ 59+11 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅಧಿಸೂಚನೆ,.

CRPF Tradesmen ನೇಮಕಾತಿ ಅಧಿಸೂಚನೆ...  ● ಒಟ್ಟು ಹುದ್ದೆಗಳು : 9195  ● ಅರ್ಹತೆ : 10ನೇ ತರಗತಿ  ● ವಯೋಮಿತಿ : 18 - 23 ವರ್ಷಗಳು ಡ್ರೈವರ್‌ಗಳಿಗೆ 21 - 27 ವರ್ಷಗಳು  ● ಅರ್ಜಿ ದಿನಾಂಕಗಳು : 20 ಏಪ್ರಿಲ್ - 19 ಮೇ  ● ವೇತನ ಮಟ್ಟ : Level-03  ● ಅರ್ಜಿ ಶುಲ್ಕ : ₹ 100/-  ● ಎತ್ತರ ಪುರುಷರು - 170 ಸೆಂ.ಮೀ | ಮಹಿಳೆಯರು - 157 ಸೆಂ.ಮೀ

ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ SDA, FDA, Driver & Junior Assistant ಸೇರಿದಂತೆ ನೂರಾರು ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

High Court Recruitment:  ಕರ್ನಾಟಕ ಉಚ್ಚ ನ್ಯಾಯಾಲಯ (High Court) ಬೆಂಗಳೂರು ದಲ್ಲಿ 90 (15+75 Backlog) ನ್ಯಾಯಾಧೀಶರ (Civil Judges) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!  ⚫️ Qualification: ಕಾನೂನು ಪದವಿ (Degree in Law)  ⚫️ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-05-2026

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರುದಲ್ಲಿ 19 (17 + 02 HK) ಶಾಖಾಧಿಕಾರಿ (Section Officer) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!  ⚫️ Qualification: ಕಾನೂನು ಪದವಿ (Degree in Law)  ⚫️ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-05-2026

AO/AAO Notification: ಕೃಷಿ ಇಲಾಖೆಯಲ್ಲಿನ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿಯ ಪರೀಕ್ಷಾ ಜವಾಬ್ದಾರಿಯನ್ನು KPSC ಯಿಂದ KEA ಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ ಇದೀಗ KEA ಹೊಸದಾಗಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!  Qualification: B.Sc Agree / B.Tech  ವಯೋಮಿತಿ: 21-38 (OBC-41 & SC/ST-43) 3 ವರ್ಷ ಸಡಿಲಿಕೆ ಇಲ್ಲಿ ಅನ್ವಯವಾಗಿದೆ.!!   ಅರ್ಜಿ ಸಲ್ಲಿಸುವ ಅವಧಿ: 19-04-2026 ರಿಂದ 10-05-2026 ರ ವರೆಗೆ

NHK ಕರ್ನಾಟಕ ಕಾನೂನು ಪ್ರಾಧಿಕಾರದಲ್ಲಿ ಸೆಕ್ಷನ್ ಅಧಿಕಾರಿಗಳ ಹುದ್ದೆಗಳ ನೇಮಕಾತಿ  -2026

HK ಕರ್ನಾಟಕ ಕಾನೂನು ಪ್ರಾಧಿಕಾರದಲ್ಲಿ  ಸೆಕ್ಷನ್ ಅಧಿಕಾರಿಗಳ  ನೇಮಕಾತಿ ಅಧಿಸೂಚನೆ  2026